UTL Solar Logo

ಯುಟಿಎಲ್ ಸೋಲಾರ್ Gamma+ ಇನ್ವಟರ್ ತಮಗೆ ಉಚಿತವಾಗಿ ದೊರೆಯುತ್ತದೆ.

UTL GAMMA+ Solar Inverter comes Absolutely Free

ನೀವು 1400va / 1500va ಈ ಇನ್ವಟರ್ ಜೊತೆಗೆ 330W ನ 4nos ಪ್ಲೆಟನ್ನು ತೆಗೆದುಕೊಂಡರೆ?

Gamma Solar Inverter use less solar panel and generates 30% more Electricity

330w ನ 3nos ಪ್ಲೇಟ್ ಜೊತೆಗೆ 1kva ಯುಟಿಲ್ ಸೋಲಾರ್ ಗಾಮ+ ಇನ್ವಟರ್ ಒಂದೇ ಪ್ರಮಾಣದ ವಿದ್ಯುತ್ ಅನ್ನು ಉತ್ಪಾದಿಸುತ್ತದೆ.

இதனால் UTL Solar GAMMA+ இன்வெர்ட்டர் நிறுவுவதன் மூலம் நீங்கள் சேமிப்பது

Gamma+ Saves 8-9 thousand rupees

சுமார் 8-9 ஆயிரம் ரூபாய்

ಸುಮಾರು 8000 ರಿಂದ 9000 ಇದರ ಉಳಿತಾಯದಿಂದ ನೀವು ಯುಟಿಲ್ ಸೋಲಾರ್ Gamma+ ಇನ್ವಟರ್ ಖರೀದಿಸಬಹುದು

UTL GAMMA+ Solar Inverter comes Absolutely Free

ಅದರಿಂದ Gamma+ ಇನ್ವಟರ್ ಉಚಿತವಾಗಿ ದೊರೆಯುತ್ತದೆ.

rMPPT தொழில்நுட்பம் ஏன் சிறந்தது என்று தெரியுமா?

rMPPT technology genrates 30% more power

ಇದು ಒಂದು ಮುಂದುವರೆದ ಸೋಲಾರ್ ತಂತ್ರಾಜ್ನಾನ
rMPPT (rapid Maximum Power Point Tracking)

ಸೂರ್ಯನ ಕಿರಣಗಳ ಆಧಾರದ ಮೇಲೆ rMPPT ಸೋಲಾರ್ ಪ್ಲೇಟ್ ಗಳ ಓಲ್ಟೆಜ್ ಏರಿಳಿತವಾಗುತ್ತದೆ. ಸೂರ್ಯನ ಕಿರಣಗಳ ಆಧಾರದ ಮೇಲೆ ಪ್ರತಿಸಲ ಇದರಿಂದ ಬರುವ ಓಲ್ಟೆಜ್ ನಿಖರವಾಗಿ ಗುರುತಿಸಬೇಕಾಗುತ್ತದೆ. ಈ ಕಾರ್ಯಾಚರಣೆಯು rMPPT ತಂತ್ರಾಜ್ನಾನದ ಅಡಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರ್ಯಾಚರಣೆಯು ಸೂರ್ಯೋದಯದಿಂದ ಸೂರ್ಯಸ್ತದವರೆಗೆ ಅತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.30% ಅಧಿಕ ಸೋಲಾರ್ ಶಕ್ತಿಯನ್ನು ಉತ್ಪಾದನೆ ಮಾಡಬಹುದು.

rMPPT Power generation Graph

ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

Features of Gamma+

UTL Solar Gamma+ Inverter gives Double Backup from one Battery. rMPPT technology makes Solar do the work of Second Battery

ಯುಟಿಲ್ ಸೋಲಾರ್ Gamma+ ಇನ್ವಟರ್ ಒಂದು ಬ್ಯಾಟರಿಯಿಂದ ಎರಡಷ್ಟು ನೆರವು ನೀಡುತ್ತದೆ.

This Solar Power Inverter by UTL has an LCD screen, which shows the working condition of the Inverter

LCD screen ನಿಂದ ಯುಟಿಲ್ ಸೋಲಾರ್ Gamma+ ಇನ್ವಟರ್ ನ ಕಾರ್ಯವೈಖರ್ಯಗಳನ್ನು ಗಮನಿಸಬಹುದು.

This Solar Power Inverter can also run through Generator

ಜನರೇಟರ್ ಸಹಾಯದಿಂದ ಯುಟಿಲ್ ಸೋಲಾರ್ ಗಾಮ+ ಇನ್ವಟರ್ ಅನ್ನು ಚಲಾಯಿಸಬಹುದು

UTL Solar Inverter can be installed with any battery. (SMF, GEL, TUBULAR)

ಯುಟಿಲ್ ಸೋಲಾರ್ Gamma+ ಇನ್ವಟರ್ ಇದನ್ನು ಯಾವುದೆ ಬ್ಯಾಟರಿ ಸಹಾಯದಿಂದ ಅಳವಡಿಸಬಹುದು(ಎಸ್ಎಮ್ಎಫ್,ಜೆಇಲ್,ಟುಬುಲರ್)

3 Modes in UTL Solar Inverter

ಯುಟಿಲ್ ಸೋಲಾರ್ Gamma+ ಇನ್ವಟರ್ ಗಳು 3 ಭಾಗಗಳಾಗಿವೆ. ಅವು ಹಳ್ಳಿ,ತಾಲೂಕ್,ಪಟ್ಟಣ

UTL Solar Inverter PCU MODE

PCU MODE

PCU ವಿಧ- ಪಟ್ಟನ ಗಳಲ್ಲಿ ಹೆಚ್ಚುವರಿ ವಿದ್ಯುತ್ ಶಕ್ತಿ ಇರುತ್ತದೆ ಅದರಿಂದ ಇನ್ವಟರ್ ವಿದ್ಯುತ್ ಶಕ್ತಿ ಇಂದ ಮತ್ತು ಸೋಲಾರ್ ಶಕ್ತಿ ಇಂದ ಕಾರ್ಯ ನಿರ್ವಹಿಸುತ್ತದೆ.ಆದರಿಂದ ವಿದ್ಯುತ್ ಶಕ್ತಿಯನ್ನು ಉಳಿತಾಯ ಮಾಡಬಹುದು.
UTL Solar Inverter Hybrid MODE

Hybrid MODE

Hybrid ವಿಧ- ಹಳ್ಳಿಗಳಲ್ಲಿ ದಿನದ ಬೆಳಕಿನಲ್ಲಿ ವಿದ್ಯುತ್ ಮತ್ತು ಸೋಲಾರ್ ಇಂದ ಕಾರ್ಯನಿರ್ವಹಿಸುತ್ತದೆ ಮತ್ತು ರಾತ್ರಿಯ ಬ್ಯಾಕ್ಅಪ್ ಗಾಗಿ ಬ್ಯಾಟರಿಯನ್ನು ಚಾರ್ಚ್ ಮಾಡಲಾಗುತ್ತದೆ.
UTL Solar Inverter Smart MODE

Smart MODE

Smart ವಿಧ- ತಾಲೂಕುಗಳಲ್ಲಿ ವಿದ್ಯುತ್ ಉತ್ಪಾದನೆ ಮತ್ತು ವಿದ್ಯುತ್ ಉಳಿತಾಯ ಎರೆಡು ಅಗತ್ಯವಿದೆ. ಆದ್ದರಿಂದ ಈ ಇನ್ವಟರ್ ಸೋಲಾರ್ ಮತ್ತು ವಿದ್ಯುತ್ ಶಕ್ತಿಯಿಂದ ಕಾರ್ಯನಿರ್ವಹಿಸುತ್ತದೆ.
Solar Inverter 30 Days Money Back Guarantee

வாங்கிய 30 நாட்களுக்கு நீங்கள் திருப்தி அடையவில்லை என்றால், உங்கள் UTL Gamma+ ஐ நீங்கள் வாங்கிய இடத்திலிருந்து அதே வியாபாரிக்குத் திருப்பித் தரவும். உங்கள் UTL Gamma+ பணத்தை திரும்பப் பெறுவீர்கள்.

ಯುಟಿಲ್ ಸೋಲಾರ್ ಇನ್ವಟರ್ ನ ಪಿಸಿಯು ವಿಧ ನ 1 ರಿಂದ 120KVA ಶ್ರೇಣಿಯ ವೇಗವಾಗಿ ಚಲಿಸುತ್ತದೆ. ಕೆಳಗಿನ ಪ್ರಶ್ನೆಗಳನ್ನು ಪೂರ್ಣಗೊಳಿಸಿ

To get the Nearest Dealer Phone Number at you Phone, Please fill the Form.

To get the Nearest Dealer Phone Number at you Phone, Please fill the Form.

Client Details

Note - No one will call you from UTL SOLAR, you have to contact the nearest dealer number received on WhatsApp.

By filling above detail I am allowing Fujiyama Power Systems Pvt. Ltd. to send me related SMS
[ssba-buttons]

Submit the form and visit next page and get a chance of 3-years extended warranty on GAMMA+

[ssba-buttons]